* ಕರ್ನಾಟಕದ 2 ಗ್ರಾಮೀಣ ಬ್ಯಾಂಕ್ಗೆ ವಿಲೀನಕ್ಕೆ ಸಿದ್ಧತೆ ನಡೆದಿದೆ. ಕೇಂದ್ರ ಹಣಕಾಸು ಸಚಿವಾಲಯವು ಒಂದು ರಾಜ್ಯ ಒಂದು ಬ್ಯಾಂಕ್ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಸಿದೆ.* ಸರ್ಕಾರದ ಹೊಸ ಯೋಜನೆ ಪ್ರಕಾರ, ರಾಜ್ಯದಲ್ಲಿ ಈಗಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ಗಳು ವಿಲೀನಗೊಂಡು ಒಂದೇ ಆಗಲಿವೆ ಎಂದು ವರದಿಯಾಗಿದೆ.* RRB (ಪ್ರಾದೇಶಿಕ ಗ್ರಾಮೀಣ ಬ್ಯಾಂಕ್) ಕಾರ್ಯಕ್ಷಮತೆಯ ದಕ್ಷತೆ ಹೆಚ್ಚಳ, ವೆಚ್ಚದ ಸಾರ್ವತ್ರೀಕರಣ ಜೊತೆಗೆ ಸದ್ಯ ದೇಶದಲ್ಲಿರುವ 42 ಆರ್ಆರ್ಬಿಗಳ ಸಂಖ್ಯೆಯನ್ನು 28ಕ್ಕೆ ಇಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತರುತ್ತಿದೆ.* ಒಂದು ರಾಜ್ಯ ಒಂದು ಒಂದು ಬ್ಯಾಂಕ್ ಯೋಜನೆಯಡಿ, ಕರ್ನಾಟಕ ಎರಡು ಬ್ಯಾಂಕ್ಗಳು ವಿಲೀನಗೊಳ್ಳಲಿವೆ.