Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ನ್ಯೂಜಿಲೆಂಡ್ನ ನಾಯಕ ಕೇನ್ ವಿಲಿಯಮ್ಸನ್ T20 ಅಂತರರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ
3 ನವೆಂಬರ್ 2025
*
ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ, ನ್ಯೂಜಿಲೆಂಡ್ ತಂಡದ ನಾಯಕ
ಕೇನ್ ವಿಲಿಯಮ್ಸನ್
ಅವರು T20 ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ವಿಲಿಯಮ್ಸನ್ ಅವರ ಈ ಅನಿರೀಕ್ಷಿತ ನಿರ್ಧಾರವು ಅವರ ಲಕ್ಷಾಂತರ ಅಭಿಮಾನಿಗಳಿಗೆ ಆಘಾತ ತಂದಿದೆ.
*
35 ವರ್ಷದ ಕೇನ್ ವಿಲಿಯಮ್ಸನ್ ಪುರುಷರ
ಟಿ20ಐಗಳಲ್ಲಿ ನ್ಯೂಜಿಲೆಂಡ್
ಪರವಾಗಿ
ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ
ನಾಗಿ ಹೊರಹೊಮ್ಮಿದ್ದಾರೆ.
* ಕೇನ್ ವಿಲಿಯಮ್ಸನ್ ಮೊದಲ ಬಾರಿಗೆ ಅವರು 2011 ರಲ್ಲಿ T20 ಅಂತರರಾಷ್ಟ್ರೀಯ ಮಾದರಿಗೆ ಪಾದಾರ್ಪಣೆ ಮಾಡಿದರು.
75 ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಿದ್ದಾರೆ. ನ್ಯೂಜಿಲೆಂಡ್ ತಂಡವನ್ನು ಎರಡು ಐಸಿಸಿ ಟಿ-20 ವಿಶ್ವಕಪ್ ಸೆಮಿಫೈನಲ್ಗಳಿಗೆ (2016 ಮತ್ತು 2022) ಮತ್ತು ಒಮ್ಮೆ ಫೈನಲ್ಗೆ (2021) ಮುನ್ನಡೆಸಿದ
ಕೀರ್ತಿ ಕೇನ್ ವಿಲಿಯಮ್ಸನ್
ಅವರದ್ದಾಗಿದೆ.
* 2021 ರ T20 ವಿಶ್ವಕಪ್ ಫೈನಲ್ನಲ್ಲಿ ಅವರು ಗಳಿಸಿದ
85 ರನ್ಗಳು
ನ್ಯೂಜಿಲೆಂಡ್ ಆಟಗಾರನೊಬ್ಬ ಆಡಿದ ಅತ್ಯಂತ ವಿಶೇಷವಾದ T20I ಇನ್ನಿಂಗ್ಸ್ಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
*
ವಿಲಿಯಮ್ಸನ್ ಅವರನ್ನು ಇತ್ತೀಚಿಗೆ 2026 ರಲ್ಲಿ ಋತುವಿಗಾಗಿ
ಐಪಿಎಲ್ ಪ್ರಾಂಚೈಸಿ ಲಖನೌ ಸೂಪರ್ ಜಾಯಿಂಟ್ಸ್
ನ ಸಲಹೆಗಾರನಾಗಿ ನೇಮಕಗೊಂಡಿದ್ದಾರೆ.
*
ಕೇನ್ ವಿಲಿಯಮ್ಸನ್ ಅವರು ತಮ್ಮ ಅತ್ಯುತ್ತಮ ಆಟದ ಜೊತೆಗೆ ತಮ್ಮ
'ಗುಣ ಸ್ವಭಾವಗಳಿಂದಾನೆ' 'ವಿಶ್ವದ ಜನಮನ ಗೆದ್ದ' 'ಹೃದಯವಂತ'
ಆಟಗಾರ ಎಂದು ಪ್ರಸಿದ್ಧರಾಗಿದ್ದಾರೆ. T20 ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ಅವರು ವಿದಾಯ ಹೇಳುವ ಮೂಲಕ, ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ನಲ್ಲಿ ಅವರು ತಮ್ಮ ಗಮನವನ್ನು ಹೆಚ್ಚಿಸುವ ಸಾಧ್ಯತೆ ಇದೆ.
Take Quiz
Loading...