* ಭಾರತದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ರಫ್ತು ಸಿದ್ಧತೆ ಸೂಚ್ಯಂಕ 2022 ರ ಮೂರನೇ ಆವೃತ್ತಿಯನ್ನು ನೀತಿ ಆಯೋಗ ಬಿಡುಗಡೆ ಮಾಡಿದೆ.  * NITI ಆಯೋಗ ರಫ್ತು ಸಿದ್ಧತೆ ಸೂಚ್ಯಂಕ 2022 ರ ಮೂರನೇ ಆವೃತ್ತಿಯಲ್ಲಿ ತಮಿಳುನಾಡು ಒಟ್ಟಾರೆ 80.89 ಸ್ಕೋರ್‌ನೊಂದಿಗೆ ಅಗ್ರಸ್ಥಾನದಲ್ಲಿದೆ.* ರಫ್ತುಗಳನ್ನು ಉತ್ತೇಜಿಸಲು, 647 ಜಿಲ್ಲೆಗಳು ಜಿಲ್ಲಾ ರಫ್ತು ಉತ್ತೇಜನಾ ಸಮಿತಿಯನ್ನು ರಚಿಸಿದರೆ, 557 ಜಿಲ್ಲಾ ರಫ್ತು ಕ್ರಿಯಾ ಯೋಜನೆಯನ್ನು ರೂಪಿಸಿವೆ.