Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ನೌಕಾಪಡೆಯ ಯೋಧರೊಂದಿಗೆ ಪ್ರಧಾನಿ ಮೋದಿ ದೀಪಾವಳಿ ಸಂಭ್ರಮ
23 ಅಕ್ಟೋಬರ್ 2025
* ಈ ವರ್ಷ ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿ ಹಬ್ಬವನ್ನು ನೌಕಾ ಪಡೆಯ ಯೋಧರೊಂದಿಗೆ ಆಚರಿಸಿದ್ದಾರೆ.ಇದು ಜನರಿಗೆ ಮನ ಮೆಚ್ಚುವಂತ ಕಾರ್ಯವಾಗಿದೆ.
* ಗೋವಾದ ಕರಾವಳಿಯಲ್ಲಿ ಐ ಏನ್ ಎಸ ವಿಕ್ರಾಂತ ಯುದ್ಧ ನೌಕೆಯಲ್ಲಿ ಯೋಧರೊಂದಿಗೆ ಸೌಂವಾದ ನಡೆಸಿದ ಮೋದಿ,ಅವರೊಂದಿಗೆ ದೀಪಾವಳಿ ಹಬ್ಬವನ್ನು ಸಂಭ್ರಮಿಸಿದ್ದಾರೆ.
* ಭಾರತೀಯ ನೌಕಾಪಡೆಯ ಅಧಿಕಾರಿಗಳು ಮತ್ತು ನಾವಿಕರು ವಿವಿಧ ದೇಶಭಕ್ತಿ ಗೀತೆಗಳನ್ನು ಹಾಡಿದರು.ಅಲ್ಲಿ ನಡೆದ ರೋಮಾಂಚಕ ಸಾಂಸ್ಕೃತಿಕ ಕಾರ್ಯಕ್ರಮಕ್ಕೂ ಮೋದಿ ಅವರು ಭಾಗವಹಿಸಿ ಸಾಕ್ಷಿಯಾಗಿದ್ದಾರೆ.
* ಸ್ವದೇಶೀ ನಿರ್ಮಿತ ಐ ಏನ್ ಎಸ ವಿಕ್ರಾಂತನನ್ನು ( ಯುದ್ಧ ನೌಕೆ ) ದೇಶಕ್ಕೆ ಹಸ್ತಾಂತರಿಸುವಾಗ ವಿಕ್ರಾಂತ ವಿಶಾಲ,ಅಗಾಧ ಮತ್ತು ಭವ್ಯವಾದದ್ದು ಎಂದು ಹೇಳಿದೆ.ಇದು ಕೇವಲ ನೌಕೆ ಯಲ್ಲ 21 ನೇ ಶತಮಾನದಲ್ಲಿ ಭಾರತದ ಕಠಿಣ ಪರಿಶ್ರಮ,ಪ್ರತಿಭೆ,ಸಾಮರ್ಥ್ಯ,ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
* ಭಾರತೀಯ ಸಶಸ್ತ್ರ ಪಡೆಗಳ "ಆಪರೇಷನ್ ಸಿಂಧೂರ " ದ ಯಶಸ್ಸನ್ನು ಸ್ಮರಿಸಲು ಅವರು ವಿಶೇಷವಾಗಿ ಬರೆದ ಹಾಡು ಸಹ ಸೇರಿದೆ.ಬಳಿಕ,ಪ್ರಧಾನಿಯು ನೌಕಾಪಡೆಯ ಸಿಬ್ಬಂದಿಯ ಕುಟುಂಬದವರೊಂದಿಗೆ ಊಟ ಸವಿದರು.
*ಸೋಮವಾರ ಬೆಳಿಗ್ಗೆ ಮೋದಿ ಐ ಏನ್ ಎಸ ವಿಕ್ರಾಂತನ್ ಡೆಕ ನಲ್ಲಿ ನಡೆದ ಯೋಗಾಸನ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.ಯುದ್ಧ ನೌಕೆಗಳ ಹಾರಾಟವನ್ನು ವೀಕ್ಷಿಸಿದರು,ನೌಕಾಪಡೆಯ ಸಿಬ್ಬಂದಿಗೆ ಸಿಹಿಯನ್ನು ತಿನ್ನಿಸಿದರು.
* ಆಪರೇಷನ್ ಸಿಂಧೂರದ ವೇಳೆ ಯೋಧರು ತೋರಿದ ಧೈರ್ಯ,ಸಾಹಸವನ್ನು ಮೋದಿ ಪ್ರಶಂಸಿಸಿದ್ದಾರೆ.ಪ್ರಧಾನಿಯು 2014 ರಿಂದಲೂ ಸಶಸ್ತ್ರ ಪಡೆಗಳೊಂದಿಗೆ ದೀಪಾವಳಿ ಆಚರಿಸುತ್ತಿದ್ದಾರೆ.
* ನಾನು ಮಿಲಟರಿ ಉಪಕರಣಗಳನ್ನು ಗಮನಿಸುತ್ತಿದ್ದೆ,ಐ ದೊಡ್ಡ ಹಡಗುಗಳು,ಗಾಳಿಗಿಂತ ವೇಗವಾಗಿ ಚಲಿಸುವ ವಿಮಾನಗಳು,ಜಲ ಅಂತರಗಾಮಿ ನೌಕೆಗಳು ಪ್ರಭಾವಶಾಲಿಯಾಗಿವೆ,ಆದರೆ ಅವುಗಳನ್ನು ನಿಜವಾಗಿಯೂ ಪ್ರಭಾವಶಾಲಿಯಾಗಿಸಿರುವುದು ನಮ್ಮ ಯೋಧರ ಧೈರ್ಯ ಎಂದಿದ್ದಾರೆ.
* ಭಾನುವಾರ ಸಂಜೆ ಗೋವಾದ ಕರಾವಳಿಗೆ ಆಗಮಿಸಿದ ಪ್ರಧಾನಿ,ಸ್ವದೇಶೀ ನಿರ್ಮಿತ ಯುದ್ಧ ನೌಕೆಯನ್ನು ಹತ್ತಿದರು.
Take Quiz
Loading...