* ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜ್ (K Govindaraj) ಅವರು ಫಿಬಾ (FIBA) ಸೆಂಟ್ರಲ್ ಬೋರ್ಡ್ ಸದಸ್ಯರಾಗಿ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಪ್ರತಿಷ್ಠತ ಮಂಡಳಿಯಲ್ಲಿ ಸ್ಥಾನ ಪಡೆದ ಮೊದಲ ಕನ್ನಡಿಗ ಮಾತ್ರವಲ್ಲದೇ ಮೊದಲ ಭಾರತೀಯ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.* ಫಿಬಾ ಏಷಿಯಾ (FIBA ASia) ಅಧ್ಯಕ್ಷರೂ ಆಗಿರುವ ಡಾ. ಕೆ ಗೋವಿಂದರಾಜ್ ಅವರು ಅಂತರಾಷ್ಟ್ರೀಯ ಬಾಸ್ಕೆಟ್ ಬಾಲ್ ಫೆಡರೇಶನ್ ನ ಕೇಂದ್ರ ಮಂಡಳಿಗೆ (ಸೆಂಟ್ರಲ್ ಬೋರ್ಡ್) ಮುಂದಿನ ನಾಲ್ಕು ವರ್ಷಗಳ ಅವಧಿಗೆ (2023-27) ಡಾ. ಕೆ ಗೋವಿಂದರಾಜ್ ಅವರು ಸ್ಥಾನ ಪಡೆದುಕೊಂಡಿದ್ದಾರೆ.