Job Description: * ಪಾಸ್‌ಪೋರ್ಟ್ ಪ್ರಕ್ರಿಯೆಯನ್ನು ವೇಗವಾಗಿ ಟ್ರ್ಯಾಕ್ ಮಾಡುವು ಉದ್ದೇಶಕ್ಕಾಗಿ ಕೇಂದ್ರವು 'mPassport ಪೊಲೀಸ್ ಅಪ್ಲಿಕೇಶನ್' ಅನ್ನು ಆರಂಭಿಸಿದೆ. ಎಲ್ಲಾ ಪರಿಶೀಲನೆಗಳು ಕೇವಲ 5 ದಿನಗಳಲ್ಲಿಯೇ ಮುಗಿಯಲಿದ್ದು, ಅದರಂತೆ ಪ್ರತಿದಿನ ಸರಾಸರಿ 2,000 ಪಾಸ್‌ಪೋರ್ಟ್‌ಗಳಿಗಾಗಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. * ಪ್ರಮುಖವಾಗಿ ಪಾಸ್‌ಪೋರ್ಟ್ ಸೇವಾ ವೆಬ್‌ಸೈಟ್‌ ಮೂಲಕ, ಟೋಲ್ ಫ್ರೀ ಸಂಖ್ಯೆ 1800 258 1800 ಗೆ ಕರೆ ಮಾಡುವ ಮೂಲಕ, 9704 100 100 ಗೆ 'STATUS FILE NUMBER' ಎಂದು ಎಸ್‌ಎಮ್‌ಎಸ್‌ ಮಾಡುವ ಮೂಲಕ ಹಾಗೂ mPassport ಸೇವಾ ಮೊಬೈಲ್ ಅಪ್ಲಿಕೇಶನ್ ಬಳಕೆ ಮಾಡುವ ಮೂಲಕ ಈ ಸೇವೆ ಪಡೆಯಬಹುದಾಗಿದೆ.