* ಮಂಡ್ಯ ಓಪೆನೋ ಐಟಿಎಫ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಿಂದ ನೆದರ್ಲೆಂಡ್ಸ್ ನ ಜೆಲ್ಲೆ ಸೇಲ್ಸ್ ಅವರನ್ನು ಸೋಲಿಸುವ ಮೂಲಕ ಇಸ್ರೇಲ್ ನ ಒರೆಲ್ ಕಿಮ್ಹಿ ಅವರು ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.* ನೆದರ್ಲೆಂಡ್ಸ್‌ನ ಜಿಲ್ಲೆ ಸೆಲ್ಸ್ ಅವರನ್ನು 6-2, 6-4 ದ ಪರಾಭವಗೊಳಿಸಿ ತಮ್ಮ 3ನೇ ಐಟಿಎಫ್ ಪ್ರಶಸ್ತಿ ಬಾಚಿಕೊಂಡರು. ಬಹುಮಾನದ ರೂಪವಾಗಿ ₹ 2.98 ಲಕ್ಷ ಮೊತ್ತದ ಚೆಕ್ ಜೊತೆಗೆ 25 ಎಟಿಪಿ ಪಾಯಿಂಟ್‌ಗಳನ್ನು ಕಿಮ್ಹಿ ಗಳಿಸಿಕೊಂಡರು. * ರನ್ನರ್ ಅಪ್ ಆದ ಜಿಲ್ಲೆ ಸೆಲ್ಸ್ ₹ 1.75 ಲಕ್ಷ ಬಹುಮಾನ ಪಡೆದರು. ಜೊತೆಗೆ 16 ಎಟಿಪಿ ಪಾಯಿಂಟ್ ಗಳಿಸಿದರು.