Job Description: * ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಆವೃತ್ತಿಗೆ ಗುಜರಾತ್ ಜೈಂಟ್ಸ್ ತಂಡವು ಕೀಪರ್ ಕಮ್ ಬ್ಯಾಟರ್ ಬೆತ್ ಮೂನಿ ಅವರನ್ನು ನಾಯಕಿಯಾಗಿ ನೇಮಿಸಿದ್ದು, ಭಾರತದ ಆಫ್ ಸ್ಪಿನ್ ಆಲ್‌ರೌಂಡರ್ ಸ್ನೇಹ್ ರಾಣಾ ಅವರನ್ನು ಉಪನಾಯಕಿಯಾಗಿ ಘೋಷಿಸಿದೆ.