*  ಮಧ್ಯಪ್ರದೇಶದ ಶಿವಪುರದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಇರುವ ದಕ್ಷಿಣ ಆಫ್ರಿಕಾದ ಚೀತಾ 'ಗಾಮಿನಿ'ಯು ಇತ್ತೀಚಿಗೆ 5 ಮರಿಗಳಿಗೆ ಜನ್ಮ ನೀಡಿದೆ. ದಕ್ಷಿಣ ಆಫ್ರಿಕಾದ ಚೀತಾ ಮರಿಗಳನ್ನು ಹಾಕಿದ ಮೊದಲ ಪ್ರಕರಣ ವಾಗಿದೆ.* ಭಾರತದಲ್ಲಿ ಚೀತಾ ಮರಿಗಳ ಸಂಖ್ಯೆಯು 13 ಕ್ಕೆ ಏರಿಕೆ ಆಗಿದ್ದು ಕುನೋಪಾರ್ಕ್ ನಲ್ಲಿಓಟ್ಟು  ಚೀತಾಗಳ ಸಂಖ್ಯೆಯು ಇದೀಗ 26 ಕ್ಕೆ ತಲುಪಿದೆ ಎಂದು ಅರಣ್ಯ ಮತ್ತು ಹವಾಮಾನ ಬದಲಾವಣೆಯ ಸಚಿವ ಭೂಪೇಂದ್ರ ಯಾದವ ಅವರು ಈ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.*  2022 ಸಪ್ಟೆಂಬರ್ ನಲ್ಲಿ ನಮಿಬಿಯಾದಿಂದ ಫೆಬ್ರುವರಿ 8 ಹಾಗೂ 2023 ರಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಕುನೋ ಪಾರ್ಕಗೆ ಸ್ಥಳಾಂತರಿಸಲಾಗಿತ್ತು. * ಜನವರಿ 2023 ದಿನಾಂಕ 16  ರಂದು ನಮೀಬಿಯಾದ ಶೌರ್ಯ ಎಂಬ ಚೀತಾ  ಚಿಕಿತ್ಸೆ ಸಮಯದಲ್ಲಿ ಮೃತಪಟ್ಟಿತ್ತು, ಈ ನಷ್ಟದ ಪಾಲನೆಯಿಂದಾಗಿ ಕೆ ಎನ್ ಪಿ ಯಲ್ಲಿ ಚೀತಾ ಸಂತತಿಯು ಹೆಚ್ಚಿಗೆಯಾಗಿದೆ.