Job Description: ಫಿಲಿಪೈನ್ಸ್‌ನ ಪತ್ರಕರ್ತೆ ಮರಿಯಾ ರೆಸ್ಸಾ ಅವರಿಗೆ ಪ್ರಜಾಪ್ರಭುತ್ವ ಮತ್ತು ಶಾಶ್ವತ ಶಾಂತಿಯ ಪ್ರಯತ್ನಗಳಿಗಾಗಿ ಪ್ರತಿಷ್ಠಿತ ನೋಬೆಲ್ ಶಾಂತಿ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿಯು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸತ್ಯವನ್ನು ಎತ್ತಿಹಿಡಿಯುವಲ್ಲಿ ಮಾಧ್ಯಮಗಳ ಮಹತ್ವದ ಪಾತ್ರವನ್ನು ಒತ್ತಿಹೇಳುತ್ತದೆ.*ಮಾರಿಯಾ ಕೋರಿನಾ ಮಚೋದಾ ಅವರು ಹೋರಾಟಗಾರ್ತಿ ಎಂದೇ ಪ್ರಸಿದ್ಧರಾಗಿದ್ದಾರೆ.ಇವರು 2025 ನೇ ನೋಬಲ್ ಶಾಂತಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಮರಿಯಾ ಅವರು ವೆನೆಜುವೆಲಾದ ಜನರ ಪ್ರಜಾಪ್ರಭುತ್ವದ ಹಕ್ಕುಗಳಿಗಾಗಿ ನಿರಂತರ ಹೋರಾಟ ಮಾಡಿದ್ದಾರೆ.ಇವರಿಗೆ 2025 ರ ನೋಬಲ್ ಶಾಂತಿ ಪ್ರಶಸ್ತಿಯನ್ನು ನೀಡಲು ನಾರ್ವೆಯ ನೊಬೆಲ್ ಸಮಿತಿ ನಿರ್ಧರಿಸಿದೆ.*ಮಾರಿಯಾ ಕೋರಿನಾ ಅವರು ವೆನೆಜುವೆಲಾದ ವಿರೋಧ ಪಕ್ಷದ ನಾಯಕಿಯಾಗಿ ಪ್ರಸಿದ್ಧರಾಗಿದ್ದಾರೆ.ಇವರು 2011 ಮತ್ತು 2014 ರ ರಾಷ್ಟ್ರೀಯ ವಿಧಾನ ಸಭೆಯ ಅಧ್ಯಕ್ಷರಾಗಿಯೂ ಭಾಗವಹಿಸಿದ್ದರು.*ಮಾರಿಯಾ ಕೋರಿನಾ ಅವರನ್ನು ವೆನೆಜುವೆಲಾದ ಉಕ್ಕಿನ ಮಹಿಳೆ ಎಂದು ಕರೆಯುತ್ತಾರೆ.*ನೊಬೆಲ್ ಪ್ರಶಸ್ತಿ ಎಂಬುದು ಯಾವುದೇ ಜನಪ್ರಿಯತೆಯ ಸ್ಪರ್ಧೆಯಾಗಲಿ,ಅಥವಾ ಸ್ವಯಂ ಪ್ರಚಾರದ ವೇದಿಕೆಯಾಗಲಿ ಅಲ್ಲ.ಅದು ಶಾಂತಿ,ನ್ಯಾಯ ಮತ್ತು ಮಾನವ ಗೌರವಕ್ಕಾಗಿ ನಿರಂತರವಾದ,ಧೈರ್ಯಶಾಲಿಯಾದ ಮತ್ತು ನೈತಿಕ ಹೋರಾಟಗಳನ್ನು ಗೌರವಿಸುವ ಪುರಸ್ಕಾರವಾಗಿದೆ. ಮಚೋದಾ ಅವರ ಕಾರ್ಯಗಳು : *ಸಾಂಸ್ಥಿಕ ಬದಲಾವಣೆಯ ಆಧಾರಿತವಾಗಿದ್ದು,ಚುನಾವಣೆಗಳನ್ನು ತಮಗೆ ಬೇಕಾದಂತೆ ನೆಡೆಸುವ,ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ,ಮತ್ತು ವಿರೋಧಿಸುವವರನ್ನು ಅಪರಾಧಿಗಳಂತೆ ಬಿಂಬಿಸುವ ವ್ಯವಸ್ಥೆಗೆ ಮಚೋದಾ ಸವಾಲೊಡಿದ್ದಾರೆ. *ಅವರು ಅದಿಕಾರಸ್ಥರೊಡನೆ ಒಪ್ಪಂದ ನಡೆಸಲು ಪ್ರಯತ್ನಿಸಲಿಲ್ಲ.ಬದಲಿಗೆ,ಅಧಿಕಾರ ಜನರಿಂದ ಬರಬೇಕೆ ಹೊರತು ಬಲಪ್ರಯೋಗದಿಂದಲ್ಲ ಎಂದು ಸ್ಪಷ್ಟ ಬದಲಾವಣೆಯನ್ನು ಮಚೋದಾ ಅವರು ವ್ಯಕ್ತಪಡಿಸಿದ್ದಾರೆ. *ಮಚೋದಾ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡುವ ಮೂಲಕ,ನೊಬೆಲ್ ಸಮಿತಿ ಒಂದು ಸಾಂಕೇತಿಕ ನಿಲುವನ್ನು ಪ್ರದರ್ಶಿಸಿದೆ. *ಮಾರಿಯಾಕೋರಿನಾ ಅವರನ್ನುಧೈರ್ಯವಂತೆ ಮತ್ತು ಶಾಂತಿಗಾಗಿ ಬದ್ಧತೆ ಪ್ರದರ್ಶಿಸುವ ಹೋರಾಟಗಾರ್ತಿ ಎಂದು ಕರೆದಿದ್ದಾರೆ.*ಮಾರಿಯಾ ಕೊರಿಯಾ ಅವರ ಪ್ರಜಾಪ್ರಭುತ್ವದ ಪ್ರಮುಖ ಅಂಗಗಳು : ವಾಕ ಸ್ವಾತಂತ್ರ ,ಏಕ್ಯತೆ , ಶಾಂತಿಯುತ ಪ್ರತಿಭಟನೆಗಳು.