* ಬಾಲಿವುಡ್ನ ಪ್ರತಿಷ್ಠಿತ ಕ್ರಿಟಿಕ್ಸ್ ಚಾಯ್ಸ್ -2025 ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ದಿ ಫಿಲಂ ಕ್ರಿಟಿಕ್ಸ್ ಗಿಲ್ಡ್ ಮತ್ತು ಗ್ರೂಪ್ಮ್ ಮೋಷನ್ ಎಂಟರ್ಟೈನ್ಮೆಂಟ್ ವಿಜೇತರ ಪಟ್ಟಿ ಬಿಡುಗಡೆ ಮಾಡಿದೆ.* ಭಾರತದೆಲ್ಲೆಡೆಯ ಫೀಚರ್ ಫಿಲ್ಮ್ಸ್, ಶಾರ್ಟ್ ಮೂವೀಸ್, ಸಾಕ್ಷ್ಯಚಿತ್ರಗಳು ಹಾಗೂ ವೆಬ್ ಸರಣಿಗಳಿಗೆ ಈ ಪ್ರಶಸ್ತಿಗಳನ್ನು ನೀಡಲಾಗಿದೆ.* ದಿಲ್ಜಿತ್ ದೋಸಾಂಜ್ ಅಭಿನಯಿಸಿದ ʼಅಮರ್ ಸಿಂಗ್ ಚಮ್ಕಿಲಾʼ ಮತ್ತು ʼಆಲ್ ವೀ ಇಮ್ಯಾಜಿನ್ ಆಸ್ ಲೈಟ್ʼ ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿವೆ. ಪ್ರಶಸ್ತಿ ವಿಜೇತರ ಪ್ರಮುಖ ಪಟ್ಟಿ :ಶಾರ್ಟ್ ಫಿಲ್ಮ್ ವಿಭಾಗ:1) ಅತ್ಯುತ್ತಮ ಕಿರುಚಿತ್ರ: ಓಬುರ್2) ಅತ್ಯುತ್ತಮ ನಿರ್ದೇಶಕ: ಫರಾಜ್ ಅಲಿ (ಓಬುರ್)3) ಅತ್ಯುತ್ತಮ ನಟ: ಹರೀಶ್ ಖನ್ನಾ (ಜಲ್ ತೂ ಜಲಾಲ್ ತೂ)4) ಅತ್ಯುತ್ತಮ ನಟಿ: ಜ್ಯೋತಿ ಡೋಗ್ರಾ (ಟಾಕ್ ಟ್ರ್ಯಾಕರ್)5) ಅತ್ಯುತ್ತಮ ಬರಹ: ಫರಾಜ್ ಅಲಿ (ಓಬುರ್)6) ಅತ್ಯುತ್ತಮ ಛಾಯಾಗ್ರಹಣ: ಆನಂದ್ ಬನ್ಸಾಲ್ (ಓಬುರ್)
ಸಾಕ್ಷ್ಯಚಿತ್ರ ವಿಭಾಗ:1) ಅತ್ಯುತ್ತಮ ಸಾಕ್ಷ್ಯಚಿತ್ರ: ನಾಕ್ಟರ್ನ್ಸ್ಫೀಚರ್ ಫಿಲ್ಮ್ ವಿಭಾಗ:1) ಅತ್ಯುತ್ತಮ ಚಿತ್ರ: ಆಲ್ ವೀ ಇಮ್ಯಾಜಿನ್ ಆಸ್ ಲೈಟ್22) ಅತ್ಯುತ್ತಮ ನಿರ್ದೇಶಕ: ಪಾಯಲ್ ಕಪಾಡಿಯಾ (ಆಲ್ ವೀ ಇಮ್ಯಾಜಿನ್ ಆಸ್ ಲೈಟ್)3) ಅತ್ಯುತ್ತಮ ನಟ: ದಿಲ್ಜಿತ್ ದೋಸಾಂಜ್ (ಅಮರ್ ಸಿಂಗ್ ಚಮ್ಕಿಲಾ)4) ಅತ್ಯುತ್ತಮ ನಟಿ: ಸ್ವದರ್ಶನ ರಾಜೇಂದ್ರನ್ (ಪ್ಯಾರಡೈಸ್)5) ಅತ್ಯುತ್ತಮ ಪೋಷಕ ನಟ: ರವಿ ಕಿಶನ್ (ಲಾಪತಾ ಲೇಡೀಸ್)6) ಅತ್ಯುತ್ತಮ ಪೋಷಕ ನಟಿ: ಕನಿ ಕುಶೃತಿ (ಗರ್ಲ್ಸ್ ವಿಲ್ ಬಿ ಗರ್ಲ್ಸ್)7) ಅತ್ಯುತ್ತಮ ಬರಹ: ಆನಂದ್ ಏಕರ್ಷಿ (ಅಟ್ಟಂ)8) ಅತ್ಯುತ್ತಮ ಛಾಯಾಗ್ರಹಣ: ರಣಬೀರ್ ದಾಸ್ (ಆಲ್ ವೀ ಇಮ್ಯಾಜಿನ್ ಆಸ್ ಲೈಟ್)9) ಅತ್ಯುತ್ತಮ ಸಂಕಲನ: ಶಿವಕುಮಾರ್ ವಿ. ಪಣಿಕರ್ (ಕಿಲ್)
ವೆಬ್ ಸೀರೀಸ್ ವಿಭಾಗ:1) ಅತ್ಯುತ್ತಮ ವೆಬ್ ಸಿರೀಸ್: ಪೋಚರ್2) ಅತ್ಯುತ್ತಮ ನಿರ್ದೇಶಕಿ: ರಿಚಿ ಮೆಹ್ತಾ (ಪೋಚರ್)3) ಅತ್ಯುತ್ತಮ ನಟ: ಬರುನ್ ಸೋಬ್ತಿ (ರಾತ್ ಜವಾನ್ ಹೈ)4) ಅತ್ಯುತ್ತಮ ನಟಿ: ನಿಮಿಷಾ ಸಜಯನ್ (ಪೋಚರ್)5) ಅತ್ಯುತ್ತಮ ಪೋಷಕ ನಟ: ದಿಬ್ಯೇಂದು ಭಟ್ಟಾಚಾರ್ಯ (ಪೋಚರ್)6) ಅತ್ಯುತ್ತಮ ಪೋಷಕ ನಟಿ: ಕನಿ ಕುಶೃತಿ (ಪೋಚರ್)7) ಅತ್ಯುತ್ತಮ ಬರಹ: ರಿಚಿ ಮೆಹ್ತಾ, ಗೋಪನ್ ಚಿದಂಬರನ್, ಸುಪ್ರೋತಿಮ್ ಸೇನ್ಗುಪ್ತಾ, ಅಮೃತಾ ಬಾಗ್ಚಿ (ಪೋಚರ್)8) ಜೆಂಡರ್ ಸೆನ್ಸಿಟಿವಿಟಿ ಅವಾರ್ಡ್: ಗರ್ಲ್ಸ್ ವಿಲ್ ಬಿ ಗರ್ಲ್ಸ್