Job Description: * ನೈರುತ್ಯ ಮುಂಗಾರು ಮಾರುತಗಳ ಜೂನ್ 8 ರಂದು (ಗುರುವಾರ) ಕೇರಳ ಪ್ರವೇಶಿಸಿವೆ ಎಂದು ಭಾರತೀಯ ಹವಾಮಾನ ಇಲಾಖೆಯು (ಐಎಂಡಿ) ತಿಳಿಸಿದೆ.* ಎಲ್ ನಿನೋ ಹವಾಮಾನದ ಹೊರತಾಗಿಯೂ ನೈರುತ್ಯ ಮುಂಗಾರು ಹಂಗಾಮಿನಲ್ಲಿ ದೇಶದಲ್ಲಿ ಸಾದಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.