* ಜೂನ್ 21 ವರ್ಷದ ದೀರ್ಘ ಹಗಲನ್ನು ಹೊಂದಿರುವ ದಿನವಾಗಿದೆ. ಈ ದಿನವನ್ನು ಸಮ್ಮರ್‌ ಸಾಲ್ಸ್‌ಟೈಸ್‌ ಎಂದು ಕರೆಯಲಾಗುವುದು.* ಬೇಸಿಗೆಯ ಅಯನ ಸಂಕ್ರಾಂತಿಯು ಉತ್ತರ ಗೋಳಾರ್ಧದಲ್ಲಿ ಅತಿ ದೀರ್ಘ ಹಗಲುಳ್ಳ ದಿನ ಎಂದು ಹೇಳಲಾಗುತ್ತದೆ. ಹಾಗೆಯೇ ವರ್ಷದ ಕಡಿಮೆ ರಾತ್ರಿ ಹೊಂದಿರುವ ದಿನವನ್ನು ಸೂಚಿಸುತ್ತದೆ. * ಈ ದಿನ ಸೂರ್ಯೋದಯ ಬೇಗ ಆಗಿ, ಸೂರ್ಯಾಸ್ತವು ಬಹಳ ತಡವಾಗಿ ಆಗುವುದು. * ಜೂನ್ 21 ವರ್ಷದ ಸುದೀರ್ಘ ದಿನವಾಗಿರಲು ಕಾರಣ - ಭೂಮಿಯ ಅಕ್ಷದ ಓರೆ - ವಿಷುವತ್ ಸಂಕ್ರಾಂತಿಗಳು ಮತ್ತು ಅಯನ ಸಂಕ್ರಾಂತಿಗಳು - ಬೇಸಿಗೆಯ ಅಯನ ಸಂಕ್ರಾಂತಿ  - ಅಕ್ಷಾಂಶ ಮತ್ತು ಡೇಲೈಟ್ ನಡುವಿನ ಸಂಬಂಧ   - ವಾತಾವರಣದ ಅಂಶಗಳು