* ಪ್ರತಿವರ್ಷ ಜುಲೈ 22 ರಂದು ವಿಶ್ವ ಮೆದುಳಿನ ದಿನವನ್ನು ಮೆದುಳಿಗೆ ಸಂಬಂಧಿಸಿದ ಎಲ್ಲಾ ಕಾಯಿಲೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಈ ದಿನದ ಉದ್ದೇಶವಾಗಿ ವಿಶ್ವ ಮೆದುಳು ದಿನವನ್ನು ಆಚರಿಸಲಾಗುತ್ತದೆ. * ವಿಶ್ವ ಮೆದುಳು ದಿನವನ್ನು ಮೊದಲ ಬಾರಿಗೆ 2014 ರಲ್ಲಿ 'ವರ್ಲ್ಡ್ ಫೆಡರೇಶನ್ ಆಫ್ ನ್ಯೂರಾಲಜಿ' ಮತ್ತು 'ಇಂಟರ್ನ್ಯಾಷನಲ್ ಹೆಡ್ಏಕ್' ಸೊಸೈಟಿ ಆಚರಿಸಿತು.* ವಿಶ್ವ ಮೆದುಳಿನ ದಿನದ 2023 ರ ಥೀಮ್ "ಮೆದುಳಿನ ಆರೋಗ್ಯ ಮತ್ತು ಅಂಗವೈಕಲ್ಯ: ಯಾರನ್ನೂ ಬಿಡಬೇಡಿ" ಎಂಬುದು ಥೀಮ್ ಆಗಿದೆ.