Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಜಪಾನ್ನ ಜಾನ್ಬೊಝ್ ಸಿಂದ್ರೋವ್ – FIDE ವರ್ಲ್ಡ್ ಕಪ್ ಗೋವಾ 2025 ಚೆಸ್ ಚಾಂಪಿಯನ್
27 ನವೆಂಬರ್ 2025
* ಜಪಾನ್ನ ಪ್ರತಿಭಾವಂತ ಚೆಸ್ ಆಟಗಾರ ಕೇವಲ
19 ವರ್ಷ
ವಯಸ್ಸಿನ
ಜಾನ್ಬೊಝ್ ಸಿಂದ್ರೋವ್
ಅವರು ಗೋವಾ 2025ರಲ್ಲಿ ನಡೆದ
FIDE ವರ್ಲ್ಡ್ ಕಪ್
ನಲ್ಲಿ ಚಿನ್ನದ ಪದಕ ಜಯಿಸಿ ವಿಶ್ವಕಪ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಮತ್ತು ಈ ಗೌರವಕ್ಕೆ ಪಾತ್ರರಾದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಭಾಜನಾಗಿದ್ದಾರೆ.ಫೈನಲ್ ಪಂದ್ಯದಲ್ಲಿ ಸಿಂದ್ರೋವ್ ಮತ್ತು ವೈ (We Yi) ಅವರ ನಡುವೆ ತೀವ್ರ ಹೋರಾಟ ನಡೆಯಿತು. ಪಂದ್ಯ 1-1 ಅಂಕಗಳಿಂದ ಸಮಬಲವಾದ ನಂತರ,
ಟೈಬ್ರೇಕರ್
ಪಂದ್ಯದಲ್ಲಿ ಸಿಂದ್ರೋವ್ ಜಯ ಸಾಧಿಸಿದರು.
* ಫೈನಲ್ ಪಂದ್ಯವು ಜಾನ್ಬೊಝ್ ಸಿಂದ್ರೋವ್ ಮತ್ತು ಚೀನಾದ ಪ್ರತಿಭಾವಂತ ಆಟಗಾರ
ವೆಯಿ ಯಿ
ಇವರ ನಡುವೆ ನಡೆಯಿತು. ಮೊದಲ ಎರಡು ಕ್ಲಾಸಿಕಲ್ ಪಂದ್ಯಗಳು 1-1 ಅಂಕಗಳಿಂದ ಡ್ರಾ ಆದವು. ನಂತರ ಫೈನಲ್ ತೀರ್ಮಾನಿಸಲು ಟೈಬ್ರೆಕ್ ರಾಪಿಡ್ ಪಂದ್ಯಗಳು ನಡೆಸಲಾಯಿತು. ಟೈಬ್ರೆಕ್ನಲ್ಲಿ ಸಿಂದ್ರೋವ್ ಅಸಾಧಾರಣ ತಂತ್ರಜ್ಞಾನದ ಪ್ರದರ್ಶನ ನೀಡಿ ನಿರ್ಣಾಯಕ ಜಯ ಸಾಧಿಸಿದರು ಈ ಜಯದೊಂದಿಗೆ, ಅವರು
ವಿಶ್ವಕಪ್ ಚೆಸ್ ಕಿರೀಟವನ್ನು ತಮ್ಮದಾಗಿಸಿಕೊಂಡರು
, ಜಪಾನ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಪಾರ ಗೌರವ ತಂದುಕೊಟ್ಟರು.
* FIDE World Cup Goa 2025ರಲ್ಲಿ ಒಟ್ಟು
₹1.07 ಕೋಟಿಗಳ ಬಹುಮಾನಕೊಶ
ಇತ್ತು.
ಸಿಂದ್ರೋವ್
ಚಿನ್ನದ ಪದಕ ಮತ್ತು ಟ್ರೋಫಿಯೊಂದಿಗೆ ಪ್ರಮುಖ ಬಹುಮಾನ ಮೊತ್ತವನ್ನು ಗೆದ್ದರು. ಹಾಗೂ ರನ್ನರ್-ಅಪ್ ಆಗಿರುವ ವೆಯಿ ಯಿ ಅವರಿಗೆ ಬೆಳ್ಳಿ ಪದಕ ಮತ್ತು ನಿಗದಿತ ಬಹುಮಾನ ನೀಡಲಾಯಿತು. ಈ ಜಯ ಸಿಂದ್ರೋವ್ರನ್ನು ವಿಶ್ವ ಚೆಸ್ ರಾಂಕ್ ಪಟ್ಟಿಯಲ್ಲೂ ಮೇಲಕ್ಕೆತ್ತುವ ಸಾಧ್ಯತೆ ಇದೆ.
* ಭಾರತಕ್ಕೆ ಸಿಕ್ಕ ಗೌರವ : ಗೋವಾ ರಾಜ್ಯವು ವಿಶ್ವ ಮಟ್ಟದ ಚೆಸ್ ಕೂಟಕ್ಕೆ ಫಲಪ್ರದ ಆತಿಥ್ಯ ನೀಡಿದಕ್ಕಾಗಿ ಪ್ರಪಂಚದಿಂದ ಶ್ಲಾಘನೆ ಪಡೆದಿದೆ. ಅತ್ಯಾಧುನಿಕ ವ್ಯವಸ್ಥೆಗಳು, ಉತ್ತಮ ಸುರಕ್ಷತಾ ವ್ಯವಸ್ಥೆ, ಆಟಗಾರರಿಗೆ ನೀಡಿದ ಅತಿಥ್ಯ ಇತರೆ ರಾಷ್ಟ್ರಗಳಿಂದ ಮೆಚ್ಚುಗೆ ಗಳಿಸಿತು. ಭಾರತದಲ್ಲಿ ಚೆಸ್ ಕ್ರೀಡೆಯ ಜನಪ್ರಿಯತೆ ಹೆಚ್ಚುತ್ತಿರುವ ಸಮಯದಲ್ಲಿ ಇಂತಹ ಅಂತರರಾಷ್ಟ್ರೀಯ ಕೂಟಗಳು ದೊಡ್ಡ ಉತ್ತೇಜನವನ್ನು ಒದಗಿಸುತ್ತವೆ.
Take Quiz
Loading...