* ಚೀನಾ, ಪಾಕಿಸ್ತಾನ ಗಡಿಯಲ್ಲಿ ಭಾರತದ ವಾಯುಪಡೆ ಹೊಸದಾಗಿ ಸೇನಾ ಸಮರಾಭ್ಯಾಸವನ್ನು ಆರಂಭ ಮಾಡಿದೆ. ಸೆಪ್ಟೆಂಬರ್‌ 4 ರಿಂದ 10 ದಿನಗಳ ಸೆಪ್ಟೆಂಬರ್‌ 14ರವರೆಗೆ ಈ ಅಭ್ಯಾಸ ನಡೆಯಲಿದೆ* ʻತ್ರಿಶೂಲ್‌ʼ ಹೆಸರಿನ ಸೇನಾಭ್ಯಾಸ ಇದಾಗಿದ್ದು ಜಾಗತಿಕ ನಾಯಕರಿಗೆ ಭದ್ರತೆ ನೀಡುವ ಸಲುವಾಗಿ ಇದನ್ನ ಕೈಗೊಳ್ಳಲಾಗ್ತಿದೆ