* ಚಂದ್ರನ ಮೇಲೆ ಅನ್ವೇಷಣೆ ಹೆಚ್ಚಿಸಲು ಚಂದ್ರಯಾನ - 3 ಗಗನ ನೌಕೆಯ ಉಡಾವಣೆಗೆ ಜುಲೈ 14 ರಂದು ಮದ್ಯಾಹ್ನ 2.35 ಕ್ಕೆ ಆಂಧ್ರಪ್ರದೇಶದಿಂದ ಶ್ರೀಹರಿಕೂಟದಿಂದ ಬಾಹ್ಯಾಕಾಶ ನೌಕೆಯು ಉಡಾವಣೆಯಾಗಲಿದೆ.* ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯ ಶ್ರೀಹರಿಕೂಟದ ಸತೀಶ ಧವನ್ ಬಾಹ್ಯಾಕಾಶದಿಂದ ಶುಕ್ರವಾರ ಎಲ್ ಎಂವಿ ಎಂ 4 ವಾಹಕದ ಮೂಲಕ ಚಂದ್ರಯಾನ ಉಪಗ್ರಹವನ್ನು ಉಡಾಯಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಡಾವಣೆಗೆ ಸಜ್ಜಾಗಿದೆ.* ಸ್ವಯಂದರ್ ಮತ್ತು ರೋವರ್ ಅನ್ನು ಹೊತ್ತ ಬಾಹ್ಯಾಕಾಶ ನೌಕೆಯು ಆಗಸ್ಟ್ 23 -24 ರಂದು ತಲುಪಿದ್ದು, ಚಂದ್ರಯಾನ - 3 48 ದಿನಗಳನ್ನು ತೆಗೆದುಕೊಂಡಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.