* ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO)ಯ ಅಧ್ಯಕ್ಷ ಸೋಮನಾಥ ಅವರನ್ನು ಕಾಯಕಶ್ರೀ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು ಶೂನ್ಯ ಸಂಪಾದಕ ಮಠದ ಮುರುಘರಾಜೇಂದ್ರ ಸ್ವಾಮೀಜಿ ಅವರು ತಿಳಿಸಿದ್ದಾರೆ.* ಚನ್ನ ಬಸವೇಶ್ವರ್ ವಿದ್ಯಾ ಪೀಠ ಆವರಣದಲ್ಲಿ ಮಾರ್ಚ್ 1ರಿಂದ 4ರವರೆಗೆ 19ನೇ ಸಂಸ್ಕೃತಿ ಉತ್ಸವ ನಡೆಯಲಿದೆ.* ಈ ಸಂಸ್ಕೃತಿ ಉತ್ಸವ ದಲ್ಲಿ ಸೋಮನಾಥ ಅವರಿಗೆ ಕಾಯಕಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತದೆ.* ಈ ಕಾಯಕಶ್ರೀ ಪ್ರಶಸ್ತಿಯು 1ಲಕ್ಷ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.