* ಭಾರತದಲ್ಲಿ ಇಂಟರ್ ನೆಟ್ ಸಾಕ್ಷರತೆಯ ಕುರಿತು ರಾಷ್ಟ್ರೀಯ ಸಂಖ್ಯಿಕ ಸಂಸ್ಥೆ (ಎನ್ಎಸ್ಒ)ಯು ಭಾರತದ 2.76 ಲಕ್ಷ ಕುಟುಂಬಗಳ ಸಮೀಕ್ಷೆ ತಿಳಿಸಲಾಗಿದ್ದು, ಐಟಿ ರಪ್ತಿನಲ್ಲಿ ಬೆಂಗಳೂರು ಮುಂದಿದ್ದರು ಕಂಪ್ಯೂಟರ್ ಸಾಕ್ಷರತೆಯಲ್ಲಿ ಕರ್ನಾಟಕ ರಾಜ್ಯ ಮೂರನೇ ಸ್ಥಾನದಲ್ಲಿದೆ.* ಕಂಪ್ಯೂಟರ್ ಸಾಕ್ಷರತೆಯಲ್ಲಿ ಸಾಫ್ಟ್ ವೇರ್ ಗಳನ್ನೂ ಡೌನ್ ಲೋಡ್ ಮಾಡುವ ಮತ್ತು ಇನ್ ಸ್ಟಾಲ್ ಮಾಡುವ ಬಗ್ಗೆ ಶೇ. 24.7 ಪುರುಷರು ಮತ್ತು ಶೇ. 16.8  ಮಹಿಳೆಯರಿಗೆ ಮಾಹಿತಿ ಇದೆ ಎಂದು ಎನ್ಎಸ್ಒ ವರದಿತಿಳಿಸಿದೆ.