Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ದೇಶದ ಮೊದಲ ಅಂಧ ನ್ಯಾಯಾಧೀಶೆಯಾಗಿ ತಾನ್ಯಾ ನಾಧನ್ ನೇಮಕ
Authored by:
Akshata Halli
Date:
21 ಫೆಬ್ರುವರಿ 2026
➤
"ದೈಹಿಕ ನ್ಯೂನತೆ ಸಾಧನೆಗೆ ಎಂದಿಗೂ ಅಡ್ಡಿಯಾಗಲಾರದು" ಎಂಬ ಮಾತಿಗೆ ಕೇರಳದ 24 ವರ್ಷದ ಯುವತಿ
ತಾನ್ಯಾ ನಾಧನ್ (Tanya Nadhan)
ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ಜನ್ಮತಃ ದೃಷ್ಟಿಹೀನರಾಗಿದ್ದರೂ ಛಲ ಬಿಡದೆ ಓದಿ, ಭಾರತದ ನ್ಯಾಯಾಂಗ ಇತಿಹಾಸದಲ್ಲೇ
'ದೇಶದ ಮೊದಲ ಅಂಧ ನ್ಯಾಯಾಧೀಶೆ' (India's First Visually Impaired Judge)
ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.ಇವರು ಕಠಿಣವಾದ ಕೇರಳ ನ್ಯಾಯಾಂಗ ಸೇವಾ ಪರೀಕ್ಷೆಯಲ್ಲಿ ತಮ್ಮ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗುವ ಮೂಲಕ ಜಿಲ್ಲಾ ಕೋರ್ಟ್ನ ಜಡ್ಜ್ ಆಗಿ ಆಯ್ಕೆಯಾಗಿದ್ದಾರೆ.
➤
ಬಾಲ್ಯದಿಂದಲೇ ದೃಷ್ಟಿಹೀನರಾಗಿದ್ದ ತಾನ್ಯಾ, ಸಣ್ಣ ವಯಸ್ಸಿನಲ್ಲೇ ಬ್ರೈಲ್ ಲಿಪಿಯನ್ನು ಕಲಿತಿದ್ದರು. ತರುವಾಯ ಆಡಿಯೋಬುಕ್ಗಳ ನೆರವಿನಿಂದ ಓದಿ 2019-20ನೇ ಸಾಲಿನಲ್ಲಿ ಕಾನೂನು ಪದವಿಯನ್ನು ಪಡೆದರು.
➤
ಕಾನೂನು ಪದವಿಯ ಬಳಿಕ ತಾನ್ಯಾ ಅವರು ತಳಿಪರಂಬ ಕೋರ್ಟ್ನಲ್ಲಿ ವಕೀಲೆಯಾಗಿ ಅಭ್ಯಾಸ ಆರಂಭಿಸಿದ್ದರು. ಇತ್ತೀಚೆಗೆ ಸುಪ್ರೀಂ ಕೋರ್ಟ್ ಅಂಧರಿಗೂ ನ್ಯಾಯಾಧೀಶರಾಗಲು ಅವಕಾಶ ಕಲ್ಪಿಸಿ ಸೇವೆ ಸಲ್ಲಿಸಲು ಅನುವು ಮಾಡಿಕೊಟ್ಟ ಹಿನ್ನೆಲೆಯಲ್ಲಿ ಇವರನ್ನು ಜಡ್ಜ್ ಆಗಿ ಆಯ್ಕೆ ಮಾಡಲಾಗಿದೆ.
Take Quiz
Loading...