* ಅಂತರರಾಷ್ಟ್ರೀಯ ಹಣಕಾಸು ನಿಧಿಯು (IMF) ಪ್ರಕಾರ ಭಾರತದ ಅರ್ಥಿಕ ಬೆಳವಣಿಗೆ ಶೇ 0.2ರಷ್ಟು ಹೆಚ್ಚಿಸಿದ್ದು, ಶೇ 6.3ರಷ್ಟು ಆಗಲಿದೆ ಎಂದು ಅಂದಾಜಿಸಿದೆ.* IMF ವು 2023-24ರಲ್ಲಿ ಭಾರತದ ಆರ್ಥಿಕತೆಯು ಶೇ 6.1ರಷ್ಟು ಬೆಳವಣಿಗೆ ಕಾಣಲಿದೆ ಎಂದು ಜುಲೈನಲ್ಲಿ ಅಂದಾಜು ಮಾಡಿತ್ತು.ಏಪ್ರಿಲ್-ಜೂನ್‌ನಲ್ಲಿ ಜನರ ಖರೀದಿ ಸಾಮರ್ಥ್ಯವು ನಿರೀಕ್ಷೆಗಿಂತಲೂ ಹೆಚ್ಚಾಗಿದೆ.