* ಹಟ್ಟಿ ಚಿನ್ನದ ಗಣಿಯ ಸರ್ಕಾರಿ ಸ್ವಾಮ್ಯದ ಕಂಪನಿಯು 2023 -24 ನೇ ಆರ್ಥಿಕ ವರ್ಷದಲ್ಲಿನ ಒಟ್ಟು 1 ,553 ಕೆಜಿ ಚಿನ್ನವನ್ನು ಉತ್ಪಾದಿಸುವ ಮೂಲಕ ಶೇ 90 ರಷ್ಟು ಗುರಿಯನ್ನುಸಾಧಿಸಿದೆ.* ಕಳೆದ ಆರ್ಥಿಕ ವರ್ಷದಲ್ಲಿ 7 .51 ಲಕ್ಷ ಟನ್ ಭೂಮಿಯಲ್ಲಿ ಅದಿರು ತೆಗೆದು ಶೇಖರಣೆ ಮಾಡುವ ಗುರಿಯನ್ನು ಹೊಂದಿತ್ತು.ಒಟ್ಟು 7 .18 ಲಕ್ಷ ಟನ್ ಚಿನ್ನವನ್ನು ಅದಿರು ತೆಗೆಧಿದೆ ಚಿನ್ನದ ಗಣಿಯು ಒಟ್ಟು 1 ,750 .578 ಕೆಜಿ  ಚಿನ್ನವನ್ನು ಉತ್ಪಾದನೆಯನ್ನು ಮಾಡಿದೆ.* ಏಪ್ರಿಲ್ 2023 ರಲ್ಲಿ 98 .846 ಕೆಜಿ ಅದೇ ಮೇ ತಿಂಗಳ ನಲ್ಲಿ 94 .234 ಕೆಜಿ ಮತ್ತು ಜೂನ್ ನಲ್ಲಿ 98 .542 ಕೆಜಿ ಮತ್ತು ಜುಲೈ ನಲ್ಲಿ 99 .642 ಕೆಜಿ ಮತ್ತು ಆಗಸ್ಟ್ ನಲ್ಲಿ 110 .600 ಕೆಜಿ ಸೆಪ್ಟೆಂಬರ್ ನಲ್ಲಿ 109 .427 ಕೆಜಿ ಮತ್ತು ಅಕ್ಟೋಬರ್ ನಲ್ಲಿ 113 .260 ಕೆಜಿ ನವೆಂಬರ್ ನಲ್ಲಿ 83 273 ಕೆಜಿ ಹಾಗೂ ಡಿಸೆಂಬರ್ ನಲ್ಲಿ 118 .372 ಕೆಜಿ ಚಿನ್ನವನ್ನು ಉತ್ಪಾದನೆ ಮಾಡಲಾಗಿದೆ.* ಜನವರಿ ವರ್ಷ ದಲ್ಲಿ 132 .517 ಕೆಜಿ ಮತ್ತು ಫೆಬ್ರುವರಿ ಯಲ್ಲಿ 253 .171 ಕೆಜಿ ಹಾಗು ಮಾರ್ಚ್ ನಲ್ಲಿ 241 .221 ಕೆಜಿ ಚಿನ್ನವನ್ನು ಉತ್ಪಾದನೆ ಮಾಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.* ಚಿನ್ನವನ್ನು ಉತ್ಪಾದನೆ ಮಾಡಲು ಅಧಿಕಾರಿಗಳು ಮತ್ತು ಕಾರ್ಮಿಕರ ಪರಿಶ್ರಮದ ಫಲವಾಗಿ ಶೇ 90 ರಷ್ಟು ಉತ್ಪಾದನೆ ಮಾಡಲು ಸಾಧ್ಯವಾಗಿದೆ.