* ಜಾಗತಿಕವಾಗಿ ಪ್ರವಾಹ ಅಪಾಯಗಳು ಮತ್ತು ಹವಾಮಾನ ಬದಲಾವಣೆಯ ಪರಿಣಾಮಗಳ ಕುರಿತು ಅವರ ಪ್ರವರ್ತಕ ಸಂಶೋಧನೆಗಾಗಿ ಪ್ರಸಿದ್ಧ ಜಲಕಾಸ್ತ್ರಜ್ಞ ಗುಂಟರ್ ಸ್ಟೋಕ್ಸ್ ಅವರಿಗೆ 2025 ರ ಸ್ಟಾಕ್ಹೋಮ್ ಜಲ ಪ್ರಶಸ್ತಿಯನ್ನು ನೀಡಲಾಗಿದೆ.* ಪ್ರವಾಹ ಅಪಾಯದ ಮೌಲ್ಯಮಾಪನದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದಕ್ಕಾಗಿ ಮತ್ತು ವೀಕ್ಷಣೆ ಆಧಾರಿತ ಹವಾಮಾನ ಪ್ರವಾಹ ಸ೦ಪರ್ಕಗಳನ್ನು ಅಭಿವೃದ್ಧಿಪಡಿಸಿದ್ದಕ್ಕಾಗಿ ಗುರುತಿಸಲ್ಪಟ್ಟಿದೆ.* 1991 ರಲ್ಲಿ ಸ್ಟಾಕ್ ಹೋಮ್ ಜಲ ಉತ್ಸವದ ಭಾಗವಾಗಿ ಸ್ಥಾಪಿಸಲಾಯಿತು.* ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಸಹಯೋಗದೊಂದಿಗೆ ಸ್ಟಾಕ್ಹೋಮ್ ವಾಟರ್ ಫೌಂಡೇಶನ್ ಸ್ಟಾಕ್ಟೋಮ್ ವಾಟರ್ ಪ್ರಶಸ್ತಿ ನೀಡುತ್ತದದೆ.* 4 ನೀರಿನ ಸಂರಕ್ಷಣೆ, ನಿರ್ವಹಣೆ ಮತ್ತು ಸುಸ್ಥಿರತೆಗೆ ಅಸಾಧಾರಣ ಕೊಡುಗೆಗಳನ್ನು ನೀಡಿದ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.