Job Description: * ಭಾರತ ಸರ್ಕಾರವು ನಿಕೋಬಾರ್ ದ್ವೀಪಗಳನ್ನು ರಕ್ಷಣೆ, ವಾಣಿಜ್ಯ, ಲಾಜಿಸ್ಟಿಕ್ಸ್ ಮತ್ತು ಕೈಗಾರಿಕೆಗಳ ವಿಷಯದಲ್ಲಿ ಅಭಿವೃದ್ಧಿಪಡಿಸಲು ಯೋಜಿಸುತ್ತಿದೆ. ಇದನ್ನು ಮೆಗಾ ಇನ್ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್ ಎಂದು ಕರೆಯಲಾಗುತ್ತದೆ. ಇದನ್ನು ಗ್ರೇಟ್ ನಿಕೋಬಾರ್ ಯೋಜನೆ ಎಂದೂ ಕರೆಯುತ್ತಾರೆ.* ಈ ಯೋಜನೆಯನ್ನು ಭಾರತದ ದಕ್ಷಿಣದ ತುದಿಯಲ್ಲಿ ಅಂದರೆ ಗ್ರೇಟ್ ನಿಕೋಬಾರ್ ದ್ವೀಪಗಳಲ್ಲಿ ಕಾರ್ಯಗತಗೊಳಿಸಲಾಗುವುದು.