* ಸೌದಿ ಅರೇಬಿಯಾದ ಶಿಕ್ಷಣ ತಜ್ಞ, ಚಾರಿಟಿ ಕೆಲಸ ಮತ್ತು ಕೈದಿಗಳಿಗೆ ಮಾರ್ಗದರ್ಶನ ನೀಡುವ ಕಾರ್ಯದಿಂದ ಪ್ರಸಿದ್ಧರಾದ 'ಮನಸ್ಸುರ್ ಅಲ್ ಮನಸ್ಸುರ್' ಗ್ಲೋಬಲ್ ಟೀಚರ್ ಪ್ರಶಸ್ತಿಯನ್ನು ಪಡೆದಿದ್ದಾರೆ.* ವಿಶ್ವ ಸರ್ಕಾರಗಳ ಶೃಂಗಸಭೆ ದುಬೈಯಲ್ಲಿ ನಡೆದ ಪ್ರಪಂಚದ್ದಾದ್ಯಂತದ ನಾಯಕರನ್ನು ಗಮನ ಸೆಳೆಯುವ ವಾರ್ಷಿಕ ಕಾರ್ಯಕ್ರಮವಾಗಿದೆ. * ಅಲ್-ಮನ್ಸ್ಸುರ್ ಒಬ್ಬ ಲೇಖರಾಗಿದ್ದು, ಸಮುದಾಯಗಳ ಕೆಲಸಕ್ಕೆ ಹೆಸರುವಾಸಿಯಾಗಿದ್ದಾರೆ. ಸೌದಿ ಅರೇಬಿಯಾದ ಸುಡುವ ಬೇಸಿಗೆಯ ತಿಂಗಳಿನಲ್ಲಿ ಜನರಿಗೆ ಹವಾನಿಯಂತ್ರಣದ ನಿರ್ವಹಣೆಯ ಸಹಾಯದ ಕಾರ್ಯಕ್ರಮವನ್ನು ಇವರು ಹಮ್ಮಿಕೊಂಡಿದ್ದರು.* ಈ ಪ್ರಶಸ್ತಿಯನ್ನು ಸನ್ನಿ ವರ್ಕಿ ಸ್ಥಾಪಿಸಿದ ವರ್ಕಿ ಪೌಂಡೇಶನ್ ನೀಡುತ್ತದೆ. 2015ರಿಂದ ಗ್ಲೋಬಲ್ ಶಿಕ್ಷಕ ಪ್ರಶಸ್ತಿ ನೀಡಲಾಗುತ್ತಿದ್ದು, ಅಲ್ ಮನ್ಸ್ಸುರ್ ಅವರು ಈ ಪ್ರಶಸ್ತಿ ಸ್ವೀಕರಿಸಿದ 9ನೇ ಶಿಕ್ಷಕರಾಗಿದ್ದಾರೆ.* ಗ್ಲೋಬಲ್ ಎಜುಕೇಶನ್ ಮ್ಯಾನೆಜ್ಮೆಂಟ್ ಸಿಸ್ಟಮ್ (ಜೆಮ್ಸ್) ಇದು ವಿಶ್ವ ಅತಿದೊಡ್ಡ ಶಿಕ್ಷಣ ಸಂಸ್ಥೆಯ ನಿರ್ವಹಣೆಯಲ್ಲಿ ಒಂದಾಗಿದ್ದು ಶತಕೋಟಿ ಮೌಲ್ಯದಾಗಿದೆ.