Job Description: * 2021 ನೇ ಸಾಲಿನ ಸಾಹಿತ್ಯ ವಿಭಾಗದ ನೊಬೆಲ್ ಪ್ರಶಸ್ತಿಯು ಕಾದಂಬರಿಕಾರ ಅಬ್ದುಲ್ರಜಾಕ್ ಗುರ್ನಾ ಅವರನ್ನು ಆಯ್ಕೆ ಮಾಡಿದ್ದಾರೆ, ಇವರು ಪೂರ್ವ ಆಫ್ರಿಕಾದ ತಾಂಜೇನಿಯಾದವರಾಗಿದ್ದರೆ. * ಈ ಪ್ರಶಸ್ತಿಯನ್ನು ಗಲ್ಫ್ ರಾಷ್ಟ್ರಗಳಲ್ಲಿನ ಸಂಸ್ಕೃತಿ, ಏಷ್ಯಾ-ಆಫ್ರಿಕಾ ಖಂಡಗಳ, ಹಾಗೂ ದೇಶಗಳಲ್ಲಿನ ವಲಸಿಗರ ಜೀವನದ ವಿಷಯಗಳ ಬಗೆಗಿನ ಸಹಾನುಭೂತಿ ಹಾಗೂ ರಾಜಿಯಿಲ್ಲದ ನಿಲುವುಗಳನ್ನು ತೋರಿಸುವದರಿಂದ ಈ ಪ್ರಶಸ್ತಿಯನ್ನು ಇವರಿಗೆ ಪ್ರಧಾನ ಮಾಡಲಾಗಿದೆ ಎಂದು ನೊಬೆಲ್ ಸಮಿತಿ ಮಾಹಿತಿಯನ್ನು ನೀಡಿದೆ. * ಪೂರ್ವ ಆಫ್ರಿಕಾದ ತಾಂಜೇನಿಯಾದವರಾಗಿರುವ ಅಬ್ದುಲ್ರಜಾಕ್ ಗುರ್ನಾ ಅವರು ಒಟ್ಟು '3' ಕಾದಂಬರಿಗಳನ್ನು ರಚಿಸಿದ್ದಾರೆ, ಅವುಗಳಲ್ಲಿ ಮೊದಲ 'ಪ್ಯಾರಡೈಸ್' ಕಾದಂಬರಿಯು 1994 ರಲ್ಲಿ ಪ್ರಕಟವಾಗಿದೆ, ಮತ್ತೆ ಇವರು 'ಬೈ ದಿ ಸೀ' ಎಂಬ ಕಾದಂಬರಿಯುನ್ನು 2001 ರಲ್ಲಿ ಪ್ರಕಟಿಸಿದ್ದಾರೆ, ಇದಾದನಂತರ 'ಡೆಜರ್ಸನ್' ಎಂಬ ಕಾದಂಬರಿಯನ್ನು 2005 ರಲ್ಲಿ ಪ್ರಕಟಿಸಿದ್ದಾರೆ ಎಂದು ತಿಳಿದು ಬಂದಿದೆ.