Job Description: * ಏಷ್ಯನ್ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್ಷಿಪ್'ನಲ್ಲಿ ಭಾರತದ ರೋಹಿತ್ ಚಮೋಲಿ ಅವರು 48 ಕೆಜಿ ವಿಭಾಗದ ಫೈನಲ್ ಪಂದ್ಯದಲ್ಲಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ, ಇತ್ತೀಚಿಗೆ ಈ ಟೂರ್ನಿಯು ದುಬೈನಲ್ಲಿ ನಡೆದಿದೆ. * ಪ್ರಸ್ತುತ ಭಾರತದ ರೋಹಿತ್ ಚಮೋಲಿ ಅವರು ಮಂಗೋಲಿಯಾದ ಒಟ್ಗಾನ್ಬಯರ್ ತುವ್ಸಿಂಜಯ ಅವರ ವಿರುದ್ಧ ಜಯ ಸಾಧಿಸಿದ್ದಾರೆ. * ಭಾರತವು ಜೂನಿಯರ್ ವಿಭಾಗದಲ್ಲಿ ಈಗಾಗಲೇ '6' ಕಂಚಿನ ಪದಕಗಳನ್ನು ಜಯಿಸಿಕೊಂಡಿದೆ. * ಈ ಹಿಂದೆ 2019 ರ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಜರುಗಿದ ಏಷ್ಯನ್ ಜೂನಿಯರ್ ಚಾಂಪಿಯನ್ಷಿಪ್ನಲ್ಲಿ ಭಾರತದ ಬಾಕ್ಸರ್ಗಳು ಬೆಳ್ಳಿ ಮತ್ತು ಕಂಚು ಸೇರಿ 21 ಪದಕಗಳನ್ನು ಜಯಿಸಿದ್ದರು.