Job Description: * ಪ್ರಸ್ತುತ ಹಿಮಾಚಲ ಪ್ರದೇಶ ವಿಧಾನಸಭೆಯ ಬಿಜೆಪಿ ಶಾಸಕ ನರೀಂದರ್ ಬರಾಗಟಾ ಅವರು ತಮ್ಮ 68ನೇ ವಯಸ್ಸಿನಲ್ಲಿ ಕೋವಿಡ್-19 ರೋಗದಿಂದಾಗಿ ವಿಧಿವಶರಾಗಿದ್ದಾರೆ. * ಹಿಮಾಚಲ ಪ್ರದೇಶ ಜುಬ್ಬಲ್ ಕೊಟ್ಕಾಯಿ ವಿಧಾನಸಭೆಯ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ನರೀಂದರ್ ಬರಾಗಟಾ ಅವರು ಆಯ್ಕೆಯಾಗಿದ್ದರು. * ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜಯರಾಮ್ ಠಾಕೂರ್ ಅವರು ನರೀಂದರ್ ಅವರ ನಿಧನಕ್ಕೆ ಸಂತಾಪವನ್ನು ಸೂಚಿಸಿದ್ದಾರೆ.