Job Description: * ಪ್ರಸ್ತುತ ಜಪಾನ್'ನಲ್ಲಿ ಕೋವಿಡ್ -19 ಹಿನ್ನಲೆಯಿಂದಾಗಿ ಮೂರನೇ ಬಾರಿ ತುರ್ತು ಪರಿಸ್ಥಿತಿ ಘೋಷಿಸುತ್ತಿದೆ. * ಪ್ರಸ್ತುತ ಏಪ್ರಿಲ್ 25ರಿಂದ ಮೇ 11ರವರಗೆ ಜಪಾನ್ ಪ್ರಧಾನಿ ಯೋಶಿಹಿಡೆ ಸುಗಾ ಅವರು ಟೋಕಿಯೊ, ಒಸಾಕಾ, ಕ್ಯೂಟೊ ಮತ್ತು ಹ್ಯೋಗೊ ಪ್ರಾಂತ್ಯಗಳಲ್ಲಿ ತುರ್ತುಪರಿಸ್ಥಿತಿ ಘೋಷಿಸಿದ್ದಾರೆ.