Job Description: * ಕೇಂದ್ರ ಜವಳಿ ಸಚಿವೆ ಸ್ಮೃತಿ ಇರಾನಿ ಮುಂದಿನ 3 ವರ್ಷಗಳಲ್ಲಿ ಒಟ್ಟು 7 ಮೆಗಾ ಜವಳಿ ಪಾರ್ಕ್ ಸ್ಥಾಪಿಸಲಾಗುವುದು ಎಂದು ರಾಜ್ಯಸಭೆಗೆ ತಿಳಿಸಿದ್ದಾರೆ. * ಈ ಜವಳಿ ಪಾರ್ಕ್ ಸ್ಥಾಪನೆಯಿಂದಾಗಿ ಬೃಹತ್ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಸಲು ಸಹಾಯಕಾರಿಯಾಗಲಿವೆ. * 2021-22ರ ಕೇಂದ್ರ ಬಜೆಟ್'ನಲ್ಲಿ ಘೋಷಣೆ ಮಾಡಿರುವಂತೆ, ದೇಶೀಯ ಉತ್ಪಾದನೆಯಲ್ಲಿ ಜವಳಿ ಕ್ಷೇತ್ರವೂ ಕ್ರಮೇಣ ಪ್ರಗತಿಯಾಗಲಿದೆ ಹಾಗೂ ಎಂಎಂಎಫ್ ಮತ್ತು ತಾಂತ್ರಿಕ ಜವಳಿ ಕ್ಷೇತ್ರವನ್ನು ಒಳಗೊಂಡ ಐದು ವರ್ಷಗಳ ಅವಧಿಯ 10.683 ಕೋಟಿ ರೂ.ಗಳ ಉತ್ಪಾದನೇ ಸೃಷ್ಟಿಸಲಿದೆ ಎಂದು ಲಿಖಿತ ಉತ್ತರದಲ್ಲಿ ರಾಜ್ಯಸಭೆಗೆ ಮಾಹಿತಿಯನ್ನು ನೀಡಿದ್ದಾರೆ.