Job Description: * ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಫೆಬ್ರವರಿ 23ರಂದು ಶ್ರೀಲಂಕಾ ಪ್ರವಾಸ ಬೆಳಸಲಿದ್ದಾರೆ, ಶ್ರೀಲಂಕಾಗೆ ತೆರಳುವ ಪಾಕ್ ಪ್ರಧಾನಿಗೆ ಭಾರತ ಸರ್ಕಾರವು ಭಾರತೀಯ ವಾಯು ಮಾರ್ಗ ಬಳಕೆಗೆ ಅನುಮತಿ ನೀಡಿದೆ. * ಈ ಹಿಂದೆ 2019ರಲ್ಲಿ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪಾಕಿಸ್ತಾನದ ಅವರಿಗೆ ನರೇಂದ್ರ ಮೋದಿ ಸರ್ಕಾರ, ಅಮೆರಿಕ ಮತ್ತು ಸೌದಿ ಅರೇಬಿಯಾ ದೇಶಗಳಿಗೆ ವಿಮಾನ ಹಾರಾಟನಡೆಸಲು ಅವಕಾಶವನ್ನು ನೀಡಿರಲಿಲ್ಲ.