Job Description: * ಇತ್ತೀಚೀನ ದಿನಗಳಲ್ಲಿ ವಿಯೆಟ್ನಾಂ ದೇಶವು ಭಾರತದಿಂದ ಆಹಾರ ಪದಾರ್ಥಗಳನ್ನೂ, ಹಾಗೂ ಅಕ್ಕಿಯನ್ನು ಖರೀದಿಸಲು ಶುರುಮಾಡಿದೆ. * ಪ್ರಸ್ತುತ ಅಕ್ಕಿಯನ್ನು ರಫ್ತು ಮಾಡುವ ವಿಶ್ವದ ಮೂರನೇ ಅತಿ ದೊಡ್ಡ ದೇಶ ವಿಯೆಟ್ನಾಂ ಆದರೂ ಕೂಡ ಭಾರತದಿಂದ ಅಕ್ಕಿ ಆಮದು ಮಾಡಿಕೊಳ್ಳಲು ಆರಂಭಿಸಿದೆ. * ಪ್ರಸ್ತುತ ಭಾರತವು 2021ರ ಜನವರಿ ಮತ್ತು ಫೆಬ್ರವರಿಯಲ್ಲಿ ವಿಯೆಟ್ನಾಂಗೆ 70,000 ಟನ್ ತುಂಡರಿಸಿದ ಅಕ್ಕಿಯನ್ನು ರಫ್ತು ಮಾಡಲಿದೆ. * 2020 ರಲ್ಲಿ ವಿಯೆಟ್ನಾಂನ ಅಕ್ಕಿ ರಫ್ತು 3.5% ರಷ್ಟು ಕುಸಿತ ಕಂಡಿದೆ, ಮತ್ತು ಸಾಂಕ್ರಾಮಿಕ ರೋಗ ಕೋವಿಡ್-19 ಕಾರಣದಿಂದ ಆಹಾರ ಧಾನ್ಯಗಳ ಬೇಡಿಕೆ ಹೆಚ್ಚಿದ ಕಾರಣ ವಿಯೆಟ್ನಾಂ ಅಕ್ಕಿ ಆಮದುವನ್ನು ಅವಲಂಬಿಸಿಬೇಕಾಗಿದೆ.