Job Description: ವಾಷಿಂಗ್ಟನ್: ಇತ್ತೀಚಿಗೆ ಭಾರತವು ಚೀನಾದ ಜನಪ್ರಿಯ ಟಿಕ್ ಟಾಕ್ ಸೇರಿ ಹಲವು ಅಪ್ಲಿಕೇಷನ್ ಗಳನ್ನು ನಿಷೇದಿಸಿತ್ತು, ಈಗ ಅಮೆರಿಕ ಕೂಡ ಭಾರತದ ಈ ನಡೆಯನ್ನು ಅನುಸರಿಸಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ಗುಪ್ತಚರಕ್ಕೆ ಟಿಕ್ ಟಾಕ್ ಮೂಲಕ ಮಾಹಿತಿ ರವಾನೆಯಾಗುತ್ತದೆ ಎಂಬ ಆತಂಕದಿಂದ ಟಿಕ್ ಟಾಕ್ ಸೋಷಿಯಲ್ ಮೀಡಿಯಾ ಆಪ್ ಬಳಕೆಗೆ ನಿಷೇಧ ಹೇರಲಾಗುವುದು ಎಂದು ತಿಳಿಸಿದ್ದಾರೆ. * ಆದರೆ ಟಿಕ್ ಟಾಕ್ ಆಪ್ ಕಂಪೆನಿ ಸರ್ಕಾರ ಜೊತೆ ಯಾವುದೇ ಸಂಬಂಧ ಹೊಂದಿಲ್ಲ ಎಂದು ಆರೋಪವನ್ನು ತಳ್ಳಿಹಾಕಿದೆ.