Job Description: ಚಂಡೀಗಢ್ : ಖಾಸಗಿ ಉದ್ಯೋಗಗಳಲ್ಲಿ ಸ್ಥಳೀಯರಿಗೆ ಶೇ 75 ರಷ್ಟು ಮೀಸಲಾತಿ ನೀಡುವ ಸುಗ್ರೀವಾಜ್ಞೆಯನ್ನು ಹರ್ಯಾಣ ಸರ್ಕಾರ ಸಿದ್ಧಪಡಿಸಿದ್ದು, ಈ ಸುಗ್ರೀವಾಜ್ಞೆಯಾ ಕರಡು ಈಗಾಗಲೇ ರಚನೆಗೊಂಡಿದ್ದು, ಇನ್ನಷ್ಟೇ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಬೇಕಿದೆ, ಹಾಗು ಇದಕ್ಕೆ ರಾಜ್ಯಪಾಲರ ಅಂಕಿತ ಮಾತ್ರ ಬಾಕಿ ಉಳಿದಿದೆ. ಹರ್ಯಾಣದ ಮುಖ್ಯಮಂತ್ರಿ : ಮನೋಹರ್ ಲಾಕ್ ಖಟ್ಟರ್ ಹರ್ಯಾಣದ ಉಪ ಮುಖ್ಯಮಂತ್ರಿ : ದುಷ್ಯಂತ್ ಚೌಟಾಲ