Job Description: ನವದೆಹಲಿ : ಅಮೆರಿಕಾ ಮೂಲದ ಸಂಸ್ಥೆಯಾದ ಕಾರ್ಲೈಲ್ ಗ್ರೂಪ್ ತನ್ನ ಡೇಟಾ ಸೆಂಟರ್ ವ್ಯವಹಾರವಾದ ನೆಕ್ಸ್ಟ್ರಾ ಡಾಟಾ ಲಿಮಿಟೆಡ್ ಮೂಲಕ ಏರ್ಟೆಲ್ನಲ್ಲಿ 235 ಮಿಲಿಯನ್ ಡಾಲರ್ ಮೊತ್ತದ ಹೂಡಿಕೆ ಮಾಡಲಿದ್ದು, ಈ ಮೂಲಕ ಏರ್ಟೆಲ್ ಸಂಸ್ಥೆಯ ಶೇಕಡಾ 25ರಷ್ಟು ಪಾಲನ್ನು ತನ್ನದಾಗಿಸಿಕೊಳ್ಳಲಿದೆ ಎಂದು ಭಾರ್ತಿ ಏರ್ಟೆಲ್ ತಿಳಿಸಿದೆ.