Job Description: ದಿನಾಂಕ 6 ಏಪ್ರಿಲ್ 2017 ರಂದು ವಿಶ್ವಸಂಸ್ಥೆಯು ಪ್ರತಿ ವರ್ಷ ಜೂನ್ 27 ಅನ್ನು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ದಿನವಾಗಿ ಆಚರಿಸಲು ನಿಂರ್ಣಯವನ್ನು ಅಂಗೀಕರಿಸಿತು. ಈ ದಿನವನ್ನು ಮೊದಲ ಬಾರಿಗೆ 2017 ರಲ್ಲಿ ಆಚರಿಸಲಾಯಿತು, ಪ್ರಸ್ತುತ ಈ ವರ್ಷ 4 ನೇ MSME ದಿನವನ್ನು ಆಚರಿಸಲಾಯಿತು.