Job Description: ನವದೆಹಲಿ: ಕೇಂದ್ರೀಯ ಪೊಲೀಸ್ ಕಲ್ಯಾಣ ಭಂಡಾರದ (KPKB) ನೂತನ CEO ಆಗಿ DIG ರಂಜನ್ ಕುಮಾರ್ ಅವರನ್ನು ಕೇಂದ್ರ ಗೃಹ ಸಚಿವಾಲಯ ನೇಮಿಸಿ ಆದೇಶ ಹೊರಡಿಸಿದೆ. ಸದರಿ ಈ ಹುದ್ದೆಯಲ್ಲಿ ಡಿಐಜಿ ಆರ್.ಎಂ. ಮೀನಾ ಕಾರ್ಯನಿರ್ವಹಿಸುತ್ತಿದ್ದರು.