Job Description: ಅನುತ್ಪಾದಕ ಸಂಪತ್ತು ಅಥವಾ ಆಸ್ತಿಗಳಲ್ಲಿನ ಖಾತೆಗಳ ಮುಂಗಡ-ಭಿನ್ನತೆಗೆ ಸಂಬಂಧಿಸಿದ ಆದಾಯ ಗುರುತಿಸುವಿಕೆ, ಆಸ್ತಿ ವರ್ಗೀಕರಣ ಮತ್ತು ಒದಗಿಸುವಿಕೆ, ವಂಚನೆಗಳನ್ನು ಪತ್ತೆಹಚ್ಚಿ ತಿಳಿಸುವುದು ಮತ್ತು ವರ್ಗೀಕರಿಸುವುದು, ಗ್ರಾಹಕರ ಖಾತೆ ತೆರೆಯುವಿಕೆಯಲ್ಲಿ ಶಿಸ್ತಿನ ಪಾಲನೆಯಲ್ಲಿ ತಪ್ಪುಗಳಿಗೆ ಸಂಬಂಧಿಸಿದಂತೆ RBI ನ ನಿಯಮಗಳನ್ನು ಪಾಲಿಸುವಲ್ಲಿ ವಿಫಲವಾದ ಬ್ಯಾಂಕ್ ಆಫ್ ಇಂಡಿಯಾಗೆ RBI 5 ಕೋಟಿ ವಿತ್ತೀಯ ದಂಡ ವಿಧಿಸಿದೆ, ಮತ್ತೊಂದು ಪ್ರಕರಣದಲ್ಲಿ ಇದೇ ರೀತಿ ಆದೇಶ, ನಿಯಮವನ್ನು ಪಾಲಿಸದ ಕರ್ನಾಟಕ ಬ್ಯಾಂಕ್ ಗೂ ಕೂಡ ಆರ್ಬಿಐ 1.20 ಕೋಟಿ ರೂಪಾಯಿ ದಂಡ ವಿಧಿಸಿದೆ.