Job Description: ಬಂಗಾಲ ಪ್ರಾಂತದ ಬರ್ಧಮಾನ್ ಜಿಲ್ಲೆಗೆ ಸೇರಿದ ಸುಬಲ್ ದಾಹ ಎಂಬ ಹಳ್ಳಿಯಲ್ಲಿ ರಾಸ್ ಬಿಹಾರಿ ಬೊಸ್ ಅವರು ಜನಿಸಿದರು. ತಂದೆ ವಿನೋದ್ ಬಿಹಾರಿ ಬೋಸ್ ಮತ್ತು ತಾಯಿ ಭುವನೇಶ್ವರಿ. * ಭಾರತ ಸ್ವಾತಂತ್ರ್ಯ ದೊರಕಿಸಲು 'ಭಾರತ ರಾಷ್ಟ್ರೀಯ ಸೈನ್ಯ'ವನ್ನು ಕಟ್ಟಿದರು, ಮತ್ತು ಹಲವು ರಾಸಾಯನಿಕ ಉಪಯೋಗಿಸಿ ಬಾಂಬ್ ತಯಾರಿಸುವುದನ್ನು ಕರಗತ ಮಾಡಿಕೊಂಡಿದ್ದರು. * 1924ರಲ್ಲಿ ಟೋಕಿಯೋ ನಗರದಲ್ಲಿ 'ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್' ಪ್ರಾರಂಭಿಸಿದರು. ಹಾಗು ಏಷ್ಯಾದ ದೇಶಗಳ ಸ್ವಾತಂತ್ರ್ಯಕ್ಕಾಗಿ 'ಫ್ರಾನ್ಸ್ ಏಷ್ಯಾ ಲೀಗ್'ನ್ನು ಆರಂಭಿಸಿದ್ದರು. * ಬೋಸ್ 1945 ಜನವರಿ 24ರಂದು ಟೋಕಿಯೋ ನಗರದಲ್ಲಿ ಹೃದಯಾಘಾತದಿಂದ ವಿಧಿವಶರಾದರು.