Job Description: “ಮಹಾರಾಣ” ಎಂದು ಜನಪ್ರಿಯವಾಗಿ ಕರೆಯಲ್ಪಡುತ್ತಿದ್ದ ಮಹಾರಾಣಾ ಪ್ರತಾಪ್ ಸಿಂಗ್ ಅವರು ಮೇವಾರ್ ರಾಜ್ಯದ (ಈಗಿನ ರಾಜಸ್ಥಾನ) 13 ನೇ ರಾಜರಾಗಿ ಆಡಳಿತ ನಡೆಸಿದ್ದರು. ಇದೆ ಮೇ 09 ರಂದು ಮಹಾರಾಣಾ ಅವರ ಜನ್ಮ ದಿನಾಚರಣೆ ಆಚರಿಸಲಾಯಿತು. ಮಹಾರಾಣಾ ಅವರು 1540 ರ ಮೇ 9 ರಂದು ಜನಿಸಿದ್ದರು. ರಾಣಾ ಮತ್ತು ಮೊಘಲರು : ಮಹಾರಾಣಾ ಪ್ರತಾಪ್ ಸಿಂಗ್ ರು ಹಲ್ಡಿಘಾಟಿ ಕದನ ಸೇರಿ ಹಲವು ಕದನಗಳಲ್ಲಿ ಮೊಘಲರ ವಿರುದ್ಧ ಹೋರಾಡಿದ್ದಾರೆ.