Job Description: ಬೆಂಗಳೂರು : ದೇಶದಲ್ಲಿ ವಿಧಿಸಿರುವ ಕೊರೊನಾ ಲಾಕ್‌ಡೌನ್‌ನಿಂದಾಗಿ ಬಹುತೇಕ ಎಲ್ಲ ಕಾರ್ಖಾನೆ, ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು, ಇದೆ ಕಾರಣದಿಂದಾಗಿ ದೇಶದಲ್ಲಿ ವಿದ್ಯುತ್ ಬಳಕೆಯಲ್ಲಿ ಶೇ.23ರಷ್ಟು ಕಡಿತವಾಗಿದೆ. ಏಪ್ರಿಲ್‌ನಲ್ಲಿ ಶೇ.22.75 ವಿದ್ಯುತ್ ಬಳಕೆ ಕಡಿತದೊಂದಿಗೆ ಹಾಗು 85.05 ಬಿಲಿಯನ್ ಯುನಿಟ್‌ಗಳಿಗೆ ಇಳಿದಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ಇದೇ ಅಮಾಯದಲ್ಲಿ ಸುಮಾರು 110.11 ಬಿಲಿಯನ್ ಯುನಿಟ್‌ಗಳಷ್ಟು ವಿದ್ಯುತ್ ಬಳಕೆಯಾಗುತ್ತಿತ್ತು.