Job Description: ಈ ಮೊದಲು ಸರಿತಾ ಕೋಮಟಿ ರೆಡ್ಡಿ ಅವರು ನ್ಯೂಯಾರ್ಕ್ನ ಈಸ್ಟರ್ನ್ ಡಿಸ್ಟ್ರಿಕ್ಟ್ನ ಯುಎಸ್ ಅಟರ್ನಿ ಕಚೇರಿಯ ಜನರಲ್ ಕ್ರೈಮ್ಸ್ ಉಪ ಮುಖ್ಯಸ್ಥರಾಗಿ ಮತ್ತು ಕೊಲಂಬಿಯಾ ಲಾ ಸ್ಕೂಲ್ನಲ್ಲಿಯೂ ಉಪನ್ಯಾಸಕಿ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಪ್ರಸ್ತುತ ಸರಿತಾ ಕೋಮಟಿ ರೆಡ್ಡಿ ಅವರು ನ್ಯೂಯಾರ್ಕ್ ಫೆಡರಲ್ ಕೋರ್ಟ್ನ ಜಡ್ಜ್ ಆಗಿ ನೇಮಕ ಗೊಂಡಿದ್ದಾರೆ. ಅಮೆರಿಕಾದ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಅವರು ಸರಿತಾರನ್ನ ನಾಮನಿರ್ದೇಶನ ಮಾಡಿ, ಯುಎಸ್ ಸೆನೆಟ್ಗೆ ಕಳಿಸಿಕೊಟ್ಟಿದ್ದಾರೆ.