Job Description: ನವದೆಹಲಿ: ಇತ್ತೀಚಿಗೆ ಸಾಮಾಜಿಕ ಜಾಲತಾಣ ಸಂಸ್ಥೆಯಾದ ಫೇಸ್ ಬುಕ್ Jio ಕಂಪನಿಯಲ್ಲಿ ಹೂಡಿಕೆ ಮಾಡಿದ ಬೆನ್ನಲ್ಲೇ ಜಾಗತಿಕ ಮಟ್ಟದ ತಂತ್ರಜ್ಞಾನ ಸಂಸ್ಥೆ ಸಿಲ್ವರ್ ಲೇಕ್ ಕೂಡ ಜಿಯೊ ಮೊಬೈಲ್ ಡಿಜಿಟಲ್ ಕಂಪೆನಿಯಲ್ಲಿ ಹೂಡಿಕೆ ಮಾಡುವುದಾಗಿ ಘೋಷಿಸಿಕೊಂಡಿದೆ. ಸಿಲ್ವರ್ ಲೇಕ್ ಒಟ್ಟು 5 ಸಾವಿರದ 655.75 ಕೋಟಿ ರೂಪಾಯಿಗಳು ಹೂಡಿಕೆ ಮಾಡಲಿದೆ.