Job Description: ಭೂಮಿಯ ಕಾಂತಗೋಳದಲ್ಲಿ ವಿದ್ಯುತ್ ಕ್ಷೇತ್ರದ ರಚನೆ ಕುರಿತು ಅಧ್ಯಯನ ಮಾಡಲು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಜಿಯೋಮ್ಯಾಗ್ನೆಟಿಸಂ(IIG)ನ ಭಾರತೀಯ ವಿಜ್ಞಾನಿಗಳು ನೂತನ ದ್ರವ ಸಿಮ್ಯುಲೇಶನ್ ಕೋಡ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. * ಈ ನೂತನ ದ್ರವ ಸಿಮ್ಯುಲೇಶನ್ ಕೋಡ್ ಇಂದಾಗಿ ಭವಿಷ್ಯದ ಬಾಹ್ಯಾಕಾಶ ಯೋಜನೆಗಳನ್ನು ಯೋಜಿಸಲು ಸಹಾಯ ಮಾಡುತ್ತದೆ.