Job Description: ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ (ಯುಎಸ್ಐಐಡಿ)ಯು ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಸಹಾಯ ಮಾಡಲು ಭಾರತಕ್ಕೆ ಹೆಚ್ಚುವರಿ 3 ಮಿಲಿಯನ್ (ಸುಮಾರು 22.5 ಕೋಟಿ) ನೀಡಿತು. ಭಾರತದಲ್ಲಿ ಕರೋನವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನಲೆ ಈ ನೆರವು ನೀಡಿರುವದಾಗಿ USIID ತಿಳಿಸಿದೆ.