Job Description: ಕೊರೊನಾ ವೈರಾಣು ವಿರುದ್ಧ ಹೋರಾಡುವ ಸಲುವಾಗಿ ಭಾರತ ಸರ್ಕಾರಕ್ಕೆ ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಡ್ಬ್) ಸುಮಾರು 1.5 ಬಿಲಿಯನ್ ಅಮೆರಿಕನ್ ಡಾಲರ್($) ಅಂದರೆ 11,400 ಕೋಟಿ ರೂಪಾಯಿಯಷ್ಟು ಸಾಲವನ್ನು ಮಂಜೂರು ಮಾಡಿದೆ. ಕೋರೋಣ ಸೋಂಕು ನಿಯಂತ್ರಣ ಹಾಗೂ ತಡೆಯನ್ನು ಪ್ರಮುಖ ಉದ್ದೇಶವಾಗಿ ಗಮನದಲ್ಲಿ ಇಟ್ಟುಕೊಂಡು ಈ ಸಾಲವನ್ನು ಭಾರತಕ್ಕೆ ಮಂಜೂರು ಮಾಡಲಾಗಿದೆ.