Job Description: ನಿವೃತ್ತ ಐಎಎಸ್ ಅಧಿಕಾರಿಯಾಗಿರುವ ಸಂಜಯ್ ಕೊಠಾರಿ ಅವರು ರಾಷ್ಟ್ರಪತಿ ಭವನದಲ್ಲಿ ಕೇಂದ್ರ ವಿಜಿಲೆನ್ಸ್ ಆಯುಕ್ತರಾಗಿ (CVC) ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಸಂಜಯ ಕೊಠಾರಿ ಅವರಿಗೆ ಪ್ರಮಾಣ ವಚನ ಬೋದಿಸಿದರು. * ಶ್ರೀ ಸಂಜಯ ಕೊಠಾರಿ ಅವರು ಭಾರತದ ರಾಷ್ಟ್ರಪತಿಗಳ ಕಾರ್ಯದರ್ಶಿಯಾಗಿ ಈ ಮೊದಲು ಸೇವೆಸಲ್ಲಿಸಿದ್ದರು.