Job Description: ಬಾಲ್ ಟ್ಯಾಂಪರಿಂಗ್ ಅನ್ನು ಕಾನೂನುಬದ್ಧಗೊಳಿಸಲು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಚಿಂತಿಸುತ್ತಿದೆ. ಕ್ರಿಕೆಟ್ ಬಾಲ್ ಗೆ ಬಾಯಲ್ಲಿರುವ ಲಾಲಾರಸವನ್ನು ಲೇಪಿಸುವದರಿಂದ COVID-19 ಸೋಂಕು ಹರಡುವ ಅಪಾಯ ಹೆಚ್ಚಿದೆ ಎಂದು ಬೆವರು ಅಥವಾ ಲಾಲಾರಸದ ಬಳಕೆಯನ್ನು ಕ್ರಿಕೆಟ್‌ನಲ್ಲಿ ನಿಷೇಧಿಸಲಾಗಿದೆ. ಬಾಲ್ ಟ್ಯಾಂಪರಿಂಗ್ ಎಂದರೇನು ? ಬಾಲ್ ಟ್ಯಾಂಪರಿಂಗ್ ಎನ್ನುವುದು ಕ್ರಿಕೆಟ್‌ನಲ್ಲಿ ಫೀಲ್ಡಿಂಗ್ ಮಾಡುವ ತಂಡದ ಆಟಗಾರನು ಚೆಂಡಿಗೆ ತನ್ನ ಬೆವರು ಅಥವಾ ಲಾಲಾರಸವನ್ನು ಕಾನೂನುಬಾಹಿರವಾಗಿ ಲೇಪಿಸುವ ಕ್ರಿಯೆಯಾಗಿದೆ.