Job Description: ಬೆಂಗಳೂರು : ಖ್ಯಾತ ಚೆಂಡೆ ವಾದಕ ಕೃಷ್ಣಯಾಜಿ ಇಡಗುಂಜಿ (73) ಅವರು ಹೃದಯಾಘಾತದಿಂದ ದಿನಾಂಕ 24 ಏಪ್ರಿಲ್ 2020 ರ ಶುಕ್ರವಾರ ಸಂಜೆ ಇಹಲೋಕ ತ್ಯೆಜಿಸಿದರು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನವರಾಗಿದ್ದು, ಕೃಷ್ಣಯಾಜಿ ಅವರು ಕೆರೆಮನೆ ಯಕ್ಷಗಾನ ಮೇಳದ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ.