Job Description: ಚೀನೀ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತ (CNSA) ತನ್ನ ಮೊದಲ ಮಂಗಳ ಪರಿಶೋಧನಾ ಕಾರ್ಯಾಚರಣೆಯನ್ನು ಟಿಯಾನ್‌ವೆನ್ 1 ಎಂದು ಹೆಸರಿಸಿದೆ. ಇನ್ನು ಮುಂದೆ ಎಲ್ಲಾ ಗ್ರಹಗಳ ಕಾರ್ಯಾಚರಣೆಯನ್ನು ಟಿಯಾನ್‌ವೆನ್ ಸರಣಿ ಎಂದು ಹೆಸರಿಸಲಾಗುವುದು ಎಂದು CNSA ಘೋಷಿಸಿದೆ. * ಏಪ್ರಿಲ್ 24 ರಂದು ಚೀನಾ ತನ್ನ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸುತ್ತಿರುವುದರಿಂದ ಈ ಪ್ರಕಟಣೆ ಹೊರಡಿಸಿದೆ. * ಚೀನಾದ ರಾಷ್ಟ್ರೀಯ ಬಾಹ್ಯಾಕಾಶ ದಿನ : ಚೀನಾ ತನ್ನ ಮೊದಲ ಉಪಗ್ರಹ ಡಾಂಗ್‌ಫ್ಯಾಂಗ್‌ಹೋಂಗ್-1 ಉಡಾವಣೆ ಮಾಡಿದ ಸವಿನೆನಪಿಗಾಗಿ ತನ್ನ ಬಾಹ್ಯಾಕಾಶ ದಿನವನ್ನು ಆಚರಿಸುತ್ತದೆ.